ಧ್ವನಿ ಶೋಧನೆ:

Monday, January 16, 2017

ಯಕ್ಷಗಾನ ತಾಳಮದ್ದಳೆ ಶಲ್ಯಸಾರಥ್ಯ ಜನವರಿ ೧೪ ೨೦೧೭ ಯುಗಪುರುಷ ಕಿನ್ನಿಗೋಳಿ

ಮಕರ ಸಂಕ್ರಾಂತಿ ೨೦೧೭
ಯಕ್ಷಲಹರಿ ಕಿನ್ನಿಗೋಳಿ, ಯುಗಪುರುಷದ ಆಶ್ರಯದಲ್ಲಿ
ದಿನಾಂಕ: ೧೪-೦೧-೨೦೧೭
ಶಲ್ಯಸಾರಥ್ಯ ಮತ್ತು ಸುದರ್ಶನ ಗರ್ವಭಂಗ

ಶಲ್ಯಸಾರಥ್ಯ:
ಭಾಗವತರು: ಪುತ್ತಿಗೆ ರಘುರಾಮ ಹೊಳ್ಳ
ಮದ್ದಳೆ: ಗುರುಪ್ರಸಾದ್ ಬೊಳಿಂಜಡ್ಕ
ಚೆಂಡೆ: ಮೋಹನ ಶೆಟ್ಟಿಗಾರ್

ಕೌರವ: ಸುಣ್ಣಂಬಳ ವಿಶ್ವೇಶ್ವರ ಭಟ್
ಶಲ್ಯ: ವಿಟ್ಲ ಶಂಭುಶರ್ಮ
ಕರ್ಣ: ರಾಧಾಕೃಷ್ಣ ಭಟ್ ಪೆರ್ಲ

ರೆಕಾರ್ಡಿಂಗ್ ಮೇಳ: ಸುಧಾಕರ ಜೈನ್ ಹೊಸಬೆಟ್ಟುಗುತ್ತು


Prasanga: Shalya Sarathya

Bhagavataru: Puttige Raghurama Holla
Chende: Mohana Shettigar
Maddale: Guruprasad Bolinjadka

patragalu:
Kaurava:Sunnambala Vishweshwara Bhat,
Karna:Radhakrishna Bhat Perla,
Shalya:Shambhu Sharma Vitla

Click to download

Saturday, January 14, 2017

ಶಾಂಭವಿ ವಿಜಯ ತಾಳಮದ್ದಳೆ @ ಇರಾ, ಮುಡಿಪು ತಾರೀಕು 26/08/2016.

ಶಾಂಭವಿ ವಿಜಯ
ತಾಳಮದ್ದಳೆ @ ಇರಾ, ಮುಡಿಪು.
ತಾರೀಕು 26/08/2016.

ಭಾಗವತರು: ದಿನೇಶ ಅಮ್ಮಣ್ಣಾಯರು
ಚೆಂಡೆ: ದೇಲಂತಮಜಲು ಸುಬ್ರಹ್ಮಣ್ಯ ಭಟ್
ಮದ್ದಳೆ :ವಿನಯ ಆಚಾರ್ಯ ಕಡಬ
ಚಕ್ರತಾಳ: ರಾಜೇಂದ್ರ ಕೃಷ್ಣ
_______________________

ಕೌಶಿಕೆ: ವಾಸುದೇವ ರಂಗಾ ಭಟ್
ಶುಂಭ:ಬರೆ ಕೇಶವ ಭಟ್
ಚಂಡ-ಮುಂಡರು: ಸುಣ್ಣಂಬಳ ವಿಶ್ವೇಶ್ವರ ಭಟ್, ಜಬ್ಬಾರ್ ಸಮೋ
ರಕ್ತಬೀಜ: ರಾಧಾಕೃಷ್ಣ ಕಲ್ಚಾರ್

ರೆಕಾರ್ಡ್ ಮಾಡಿ ಹಂಚಿದವರು: ಸುಧಾಕರ ಜೈನ್.

Click here to download

ಯಕ್ಷಗಾನ ತಾಳಮದ್ದಳೆ: ಬ್ರಹ್ಮ ತೇಜೋಬಲಂ ಬಲಂ ಯಾ ಮಹಾಬ್ರಾಹ್ಮಣ

ಯಕ್ಷಗಾನ ತಾಳಮದ್ದಳೆ: ಬ್ರಹ್ಮ ತೇಜೋಬಲಂ ಬಲಂ ಯಾ ಮಹಾಬ್ರಾಹ್ಮಣ

ಹಿಮ್ಮೇಳ:
ಭಾಗವತರು: ಸಿರಿಬಾಗಿಲು ರಾಮಕೃಷ್ಣ ಮಯ್ಯ ಮತ್ತು ಉಂಡೆಮನೆ ಶ್ರೀಕೃಷ್ಣ ಭಟ್
ಚೆಂಡೆ: ಪದ್ಯಾಣ ಶಂಕರನಾರಾಯಣ ಭಟ್
ಮದ್ದಳೆ: ಅಕ್ಷಯ ರಾವ್ ವಿಟ್ಲ

ಮುಮ್ಮೇಳ:
ಕೌಶಿಕ ಮತ್ತು ವಿಶ್ವಾಮಿತ್ರ: ಸುಣ್ಣಂಬಳ ವಿಶ್ವೇಶ್ವರ ಭಟ್
ವಸಿಷ್ಟ: ಸರ್ಪಂಗಳ ಈಶ್ವರ ಭಟ್
ತ್ರಿಶಂಕು:  ವಾಸುದೇವ ರಂಗಾ ಭಟ್
ದೇವೇಂದ್ರ: ರಾಮ ಜೋಯಿಸ ಬೆಳ್ಳಾರೆ
ವನಪಾಲಕ: ಪೆರುವೋಡಿ ಅಶೋಕ ಸುಬ್ರಹ್ಮಣ್ಯ.

ಜನವರಿ ೬ ೨೦೧೭, ಕನ್ಯಾನ
ಧ್ವನಿಮುದ್ರಣ: ಸುಧಾಕರ ಜೈನ್, ರೆಕಾರ್ಡಿಂಗ್ ಮೇಳ


Yakshagana Talamaddale
Prasanga: Mahabrahmana

Bhagavataru: Siribagilu Ramakrishna Mayya,Undemane Shree Krishna Bhat
Chende: Padyana Shankaranarayana Bhat
Maddale: Akshaya Rao Vitla

Patragalu:
Kaushika& Vishwamitra:Sunnambala Vishweshwara Bhat,
Vasishta:Sarpangala Ishwara Bhat,
Trishanku:Vasudeva Ranga Bhat,
Devendra:Rama Joisa Bellare,
Vanapalaka:Peruvodi Subrahmanya Bhat

2017 Jan 06 Kanyana
Recording: Sudhakara Jain

Click to download 237MB mp3 128Kbps
Low Quality Small Size 24MB amr

ತಾಳಮದ್ದಳೆ ಗುರುದಕ್ಷಿಣೆ ೨೦೧೬

ಶೃಂಗೇರಿಯ ಶೇಣಿ ಶತಮಾನೋತ್ಸವದ ಗುರುದಕ್ಷಿಣೆ


ಹಿಮ್ಮೇಳ :
ಭಾಗವತರು: ರಾಘವೇಂದ್ರ ಆಚಾರ್ಯ ಜನ್ಸಾಲೆ
ಮದ್ದಳೆ: ಸುನೀಲ್ ಭಂಡಾರಿ ಕಡತೋಕ
ಚೆಂಡೆ: ಶ್ರೀನಿವಾಸ ಪ್ರಭು ( ಗುಂಡ )


ಮುಮ್ಮೇಳ:
ದ್ರುಪದ: ಶೇಣಿ ವೇಣುಗೋಪಾಲ ಭಟ್
ದ್ರೋಣ: ಪವನ್ ಕಿರಣಕೆರೆ
ಏಕಲವ್ಯ: ಗಣಪತಿ ಭಟ್ ಸಂಕದಗುಂಡಿ
ಅರ್ಜುನ: ಜನಾರ್ದನ ಮಂಡಗಾರು
ದೂತ: ಸುಧಾಕರ ಜೈನ್

ದಿನಾಂಕ: ಅಕ್ಟೋಬರ್ 12 / 2016

ಸುಪ್ರದಾತ್ರಿ ಸಂಘಟನೆ, ಡಾ|| ಗೌರಿಶಂಕರ ಸಭಾಂಗಣ ಶೃಂಗೇರಿ.
ಕೃಪೆ: ಸುಧೀರ್ , ಸುನೀಲ್ , ಪ್ರದೀಪ್, ಅತ್ರಿಕುಮಾರ್

Click to download
Size: 302MB